ಕೆಲ ವಚನಗಳ ಸಂಗ್ರಹ / Audios / English Translations
ಎರಡೆಂಬತ್ತು ಕೋಟಿ ವಚನವ ಹಾಡಿ ಹಲವ ಹಂಬಲಿಸಿತ್ತೆನ್ನಮನವು, ಮನ ಘನವನರಿಯದು, ಘನ ಮನವನರಿಯದು ಗುಹೇಶ್ವರನೆಂಬ ಲಿಂಗವನರಿದ ಬಳಿಕ ಗೀತವೆಲ್ಲಾ ಒಂದು ಮಾತಿನೊಳಗು
...... ಅಲ್ಲಮ ಪ್ರಭು