ವಚನ-ಸವಿತೃ
ಕೆಲ ವಚನಗಳ ಸಂಗ್ರಹ. Some Vachanas and their audio
ಗುರುವಾರ, ಡಿಸೆಂಬರ್ 31, 2009
ಬ್ರಾಂತು ಸೂತಕ ಕ್ರಿಯೆ!
ಅಟ್ಟುದನಡುವರೆ, ಸುಟ್ಟುದ ಸುಡುವರೆ ?
ಬೆಂದ ನುಲಿಯ ಸಂಧಿಸಬಹುದೆ?
ಪಂಚಾಕ್ಷರೀಯಲ್ಲಿ ಧಗ್ದವಾದ ನಿರ್ದೇಹಿಗೆ ಸಂದೇಹವುಂಟೆ?
ದಗ್ಧಸ್ಯ ದಹನಮ್ ನಾಸ್ತಿ, ಪಕ್ವಸ್ಯ ಪಚನಂ ಯಥಾ|
ಜ್ಞಾನಾಗ್ನಿದಗ್ಧದೇಹಸ್ಯ ನ ಪುನರ್ದಹನಕ್ರಿಯಾ||
ಇದು ಕಾರಣ ಕೂಡಲಚೆನ್ನಸಂಗನ ಶರಣರು ಬ್ರಾಂತು ಸೂತಕ ಕ್ರಿಯಾವಿಹಿತರು!!
... ಚನ್ನಬಸವಣ್ಣ
Get this widget
|
Track details
|
eSnips Social DNA
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)