ವಚನ-ಸವಿತೃ
ಕೆಲ ವಚನಗಳ ಸಂಗ್ರಹ / Audios / English Translations of Vachanas
ಶುಕ್ರವಾರ, ಏಪ್ರಿಲ್ 02, 2010
ನುಡಿದರೆ?!
ನುಡಿದರೆ ಮುತ್ತಿನ ಹಾರದ೦ತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಸಲಾಕೆಯ೦ತಿರಬೇಕು,
ನುಡಿದರೆ ಲಿ೦ಗ ಮಚ್ಚಿ ಅಹುದುದಹುದೆನ್ನಬೇಕು,
ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸ೦ಗಮದೇವ ನೆಂತೊಲಿವನಯ್ಯಾ ?
............ಬಸವಣ್ಣ
Get this widget
|
Track details
|
eSnips Social DNA
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)