ವಚನ-ಸವಿತೃ
ಕೆಲ ವಚನಗಳ ಸಂಗ್ರಹ / Audios / English Translations
Sunday, July 18, 2010
ಎತ್ತನೇರಿ ಎತ್ತನೆರಸುವರು
ಭಾವದೊಲ್ಲಬ್ಬ ದೇವರ ಮಾಡಿ
ಮನದೊಲ್ಲೊಂದು ಭಕ್ತಿಯ ಮಾಡಿ
ಕಾಯದ ಕೈಯಲಿ ಕಾಯ ಉಂಟೆ
ವಾಯಕ್ಕೆ ಬಳಲುವರು ನೋಡ
ಎತ್ತನೇರಿ ಎತ್ತನೆರಸುವರು
ಎತ್ತ ಹೋದರಯ್ಯ ಗುಹೇಶ್ವರಾ
............. ಅಲ್ಲಮ ಪ್ರಭು
http://www.raaga.com/player4/?id=72718&mode=100&rand=0.18715097568929195
Newer Posts
Older Posts
Home
Subscribe to:
Posts (Atom)