ಕೆಲ ವಚನಗಳ ಸಂಗ್ರಹ / Audios / English Translations of Vachanas
ಭಾನುವಾರ, ಡಿಸೆಂಬರ್ 27, 2009
ಲೋಕದ ಡೊಂಕ
ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲ ಸಂಗಮ ದೇವ
..............ಬಸವಣ್ಣ
ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿ