ಗುರುವಾರ, ಜನವರಿ 09, 2025

ಚತುರಾಚಾರ್ಯ ಪುರಾಣ

ಆದಿ:
ಶ್ರೀ x x ಚತುರಾಚಾರ್ಯ ಪುರಾಣ ಪಾರಂಭಃ ಶ್ರೀರಸ್ತು 

ಸೂಚನೆ ॥ 
ಆದಿಯವಿರಳ ಪರಬ್ರಹ್ಮ ಪರಶಿವ ತಾನೆ ಭೇದವಿಲ್ಲದೆ ರೇಣುಕಾದಿ ಗುರುವರರೆನಿಸಿ ಮಾದೇವನಾಜ್ಞೆಯಿಂ ಧರೆಗೆಯ್ದಿ ದೀಕ್ಷೆಯಂ ಮಾಳ್ಪ ಪರಿ ಯಾವುದೆನಲೂ 

॥ ಪದನೂ ॥ 
ಶ್ರೀಗುರುವೆ ಭಕ್ತ ಹೃತ್ಸರಸಿಜಾಮಲ ಶೃಂಗ 
ಯೋಗ ನಿಗಮಾದಿವರ ಶ್ರುತಿತತಿ ಶಿರೋತ್ಸಂಗ 
ಭೋಗ ಮೋಕ್ಷಾದಿದಾಯಕ ಚರಾಚರ ಜೀವಸರ್ವಾತ್ಮರಾಂತರಂಗಲಿಂಗಾ
ರಾಗಾದಿ ದೋಷ ದುರ್ಗುಣದೂರ ಯಾತಿ ತುಂಗ ನಾಗಾಮರಾಸುರ ಪ್ರಮುಖ ರಕ್ಷಾಪಾಂಗ 
ಸಾಗರ ಚಿದಾಸಾರ ಪರಮಾಮೃತದ ಪೂರ ಶರಣು ಗುರುಬಸವಲಿಂಗಾ || ೧ ||

ಕರುಣಾಂಬುನಿಧಿ ಚಂನಮಲ್ಲಿಕಾರ್ಜುನ ದೇವ
ಕೊರೆದ ಆಚರಣಕ್ಕೆ ಪರ್ವತೇಶಂ ನಮಿಸಿ
ತರುಣಾರ್ಕ ಕೋಟಿಪ್ರಕಾಶ ಕಲ್ಯಾಣಾದ್ರಿವಾಸ ಸರ್ವೇಶ ಗುರುವೇ
ಧರಣಿಯೊಳ್ಮೆರೆವ ಚತುರಾಚಾರ್ಯರನ್ವಯವ ಕರುಣದಿಂದೊರೆದು ಕೃತಕೃತ್ಯನಂ ಮಾಳ್ಪುದೆನೆ
ಹರುಷದಿಂ ಪೇಳ್ದರಾ ವಾಕ್ಯಾಮೃತವ ಪದವ ಮಾಳ್ಪುದೆನೆ ಪೇಳ್ವೆನೊಲವಿಂ ಸೇಕ್ವೆಕೊಲನಿಂ || ೩೦ ||

ಅಂತ್ಯ:
ಶಂಕರಂಗೆರಗಿ ದಕ್ಷನ ಕಾಯ್ವುದೆನಲಭವ 
ಪಂಕಜೋದರನ ಬಿಂನಪಕೆ ಪಾರ್ಬರು ತಿನುತ 
ಲುಂ ಕೂಡೆ ಪೊಲೆಯರಿಗೆ ಭಾಗೆಯೆಂದುಳಿದಜನ ತಲೆಯ ಪತ್ತಿಸಿ ದಕ್ಷನಂ
ಕಂಕಾಳಧರವಿದಿರೆ ನಿಲಿಸಲೈ ಪುಂಶ್ಚಮೆ 
ಶಂಕೆಯಿನಿತಿಲ್ಲದೆ ಸ್ತ್ರೀಚಮೆಮೆಯೆಂದು 
ಶಂಕರನ ಚಮಕದಿಂ ನುತಿಸಲಾಗವನ ಮಂನಿಸಿ ರಜತಗಿರಿಗೈದಿದಂ || ೧೦೭ ||

ಅಂತು ಸಂಧಿ ೮ ಕ್ಕಾಂ ಪದನು ೫೨೭ ಕ್ಕಾಂ ವಟ್ಟು ೧೬೦೯ಕ್ಕಾಂ  ಮಂಗಳ ಮಹಾಶ್ರೀ.



---
ಕರುಣಾಂಬುನಿಧಿ ಚಂನಮಲ್ಲಿಕಾರ್ಜುನ ದೇವ
ಕೊರೆದ ಆಚರಣಕ್ಕೆ ಪರ್ವತೇಶಂ ನಮಿಸಿ
ತರುಣಾರ್ಕ ಕೋಟಪ್ರಕಾಶ ಕಲ್ಯಾಣಾದ್ರಿವಾಸ ಸರ್ಫೇಶ ಗುರುವೇ
ಧರಣಿಯೊಕ್ಕೆರೆವ ಚತುರಾಚಾರ್ಯರನ್ಹಯವ
ಕರುಣದಿಂದೊರೆದು ಕೃತಕೃತ್ಯನಂ ಮಾಳ್ಬುದಿನೆ
ಹರುಷದಿಂ ಪೇಳ್ವರಾ ವಾಕ್ಯಾಮೃತವ ಸದವ ಮಾಳ್ಪುದೆನೆ ಸೇಕ್ವೆಕೊಲನಿಂ 1೩೦ ॥

ಅಂತ್ಯ ; . ಶಂಕರಂಗೆರಗಿ ದಕ್ಷನ ಕಾಯ್ವುಜಿನಲಭವ ಪಂಕಜೋದರನ ಬಿಂನಪಕೆ ಪಾರ್ಬರು ಶಿನುತ ಲುಂ ಕೂಡೆ ಪೊಲೆಯರಿಗೆ ಭಾಗೆಯೆಂದುಳಿದಜನ ತಲೆಯ ಪತ್ತಿಸಿ ದಕ್ಷನಂ ಕಂಕಾಳಧರವಿದಿರೆ ನಿಲಿಸಲೈ ಪುಂಶ್ಚಮೆ ಶಂಕೆಯಿನಿತಿಲ್ಲದೆ ಶ್ರಿ ಜೀ ತನ್ನ ಶಂಕರನ ಬ ನುತಿಸಲಾಗವನ ಮಂಸಿಸಿ ರಜತಗಿರಿಗೈದಿದಂ ॥ ೧೦೭ ॥ 

ಅಂತು ಸಂಧಿ ೮ ಕ್ಕ್ಯಾಂ ಪದನು ೫೨೭ ಕ್ಯಾಂ ವಟ್ಟು ೧೬೦೯ಳ್ಳ್ಯಾಂ ಮಂಗಳ ಮಹಾಶ್ರಿೀ.


ಪದನೂ॥ ರುದ್ರ ನಿಜಭಕ್ತಜನ ಸಂಸಾರವಾಸನೋ
ಪದ್ರವ ವಿನಾಶಕರ ಭೂತಿ ರುದ್ರಾಕ್ಷಮಯ
ಮುದ್ರ ಕರುಣಾಪೂರಿತೇಕ್ಷಣ ಸುಧಾನಿಂದುಲಹರಿ ರಿರಸ್ತ ಮಾಯಾ
ಭದ್ರ ಪ್ರದಾಯಕ ಭವಾನೀಕಟಾಕ್ಷಲೀ
ಲಾದ್ರವ ವಿನೋದಿತಾಂತಃಕರಣ ಶರಣಜನ
ಶೃದ್ರಾ ಜಕಮವಾಸನಾಸೀನ ಗುರು ಚಂನಮಲ್ಲೇಶ ಜಯ ಜಯ ಜಯಾ ॥೧॥

ಅಂತ್ಯ ; ಬಿದಿಯ ಮಾನದೊಳಗಿಪ್ಪತ್ತೆಂಟನೆಯ ಕಲಿಯ
ಮೊದಲಲ್ಲಿ ವೈವಸ್ವತಾಖ್ಯ ಮನ್ವಂತರಾಧಿ
ಕದಲ್ಲಿದಬ್ಬ ಗಳೇಣಿಸೆ ಶಾಲಿವಾಹನ ಶಕದಿ ನವ ಚಂದ್ರ ರಸ ಶಶಿಗಳು ಅದರೊಳೇಶ್ವ ರ ವತ್ಸರದ ಮಾಘ ಪೌರರ
ಳುದಿಸಿ ಕಾವ್ಯ ಚತುರಾಚಾರ್ಯ ಚಾರಿತ್ರ
ಮಿದಕೆ ರಕ್ಷರು ಕಲ್ಯಾಣ ಪಠನದ ಬಸವಾದಿ ಪ್ರಮಥರಾಗಲ್ಲಿ || ೫೦॥

ಸತತೋಜ್ವಲಾನಂದ ಸಂದೋಹ ರೂಪ ಸಂ ನುತ ವೇದ ಪೆ ಪೌರಾಣಿಕಾಗಮಾದ್ಯಖಿಲ ವರ ಮತಶಾಸ್ತ್ರ ಮಂಜುಳ ಸುಪುಂಜರಂಜಿತ ಪುರಾತನ ವಚನ ಸಮ ತವಹಾ ಅತಿಶಯ. ಮಹಾಲಿಂಗ ಪದಸದ್ಮ ಷಟ ಟೈದೋ ದಿತರೂಪರಹ ಚತುಗ್ಗು ೯ರು ಚರಿತಯೊಳೊ ಸೀಡ ಲಕಿನೂತ್ನವಾದಾರು ಕಾಂಡದೋಳ್ತಿ ೪ಯಲೆಟನೆಯ ಸಂಧಿ ಸಂಪೂನ್ನ್ನ ೯ವಾಯ್ತೂ ॥1೫೦॥ 

ಅಂತು ಸಂಧಿ ೮ಕ್ಳ್ಯಾಂ ಪದನೂ ೫೯೮ಕ್ಳಾಂ ಮಂಗಳ ಮಹಾ.

ಶ್ರೀ ಪರಮಕ್ಕೆಲಾಸವಾಸಂ ಸ್ವ ಸಯಂಜ್ಯೋತಿ
ರೂಪನಭಿನ್ನ ವ ಪರಬ್ರಹ ಜಟ ಸ್ಯ
ದಿ ಕಾ ಚನ ಮಲ್ಲಿಕಾರ್ಜುನ ತನ್ನ ಪಾದಪದ್ಮಭ್ಲ ಭೃಂಗನೆನಿಪಾ
ಶ್ರೀ ಸರ್ವತಾರ್ಯನಿಗೊಕೆದ ಗುರು ಚಕ್ರ ಶಶ್ವರಿ
ಣ್ತ ಪೇಳ್ಬಸ ಸತ್ಯೃಥಾಚಾರಿತ್ರದೊಳ್ತಿ ಳಿಯ
ಲೆಸೆ ಸೇಳ್ದೆ ನಿಲ್ಲಿ ಮುಗಿಯಿತಾರು ಕಾಂಡ ಸುಜಾ ಸ್ವನ ಮೌಕ್ರಿಕ ಕರಂಡಾ 1೨॥

ಅಂತು ಕಾಂಡ ೬ಕ್ಕೈ ಸಂಧಿ ೫೪ಕ್ಕಂ ಪದ ೩೧೮೭ ಸ ಪಲ್ಲ ೨೭ ಕಾಂಡ ಮುಕ್ತಪದ

೧೨ ಅಂತು ಸ” ೨.೨.೨ ೨೬ಕ್ಕೈ ಸತಿ ಗ್ರಂಥ ೧೨೯೦೪ ಶು ತ್ರಿತಿವಾಕ್ಯವೃತ್ತ ತ ಸಾಕ್ಷಿ ಗ್ರಂಥ ೩೩೨ ಉಭಯಗ್ರಂಥಂ ೩೨೭೬ ಕೃಂ ಜಯಮಂಗಳಂ, ಇಲ್ಲಿಗೆ ಚತುರಾಚಾರ್ಯ ಪುರಾಣ ಸಮ್ಮಾಚ ಸೃಮಾದುದು



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ