ಕೆಲ ವಚನಗಳ ಸಂಗ್ರಹ / Audios / English Translations of Vachanas
ಶನಿವಾರ, ಏಪ್ರಿಲ್ 03, 2010
ಬಯಲು
ಬಯಲು ಬಯಲನೆ ಬಿತ್ತಿ
ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯ
ಬಯಲು ಜೀವನ ಬಯಲು ಭಾವನೆ
ಬಯಲು ಬಯಲಾಗಿ ಬಯಲಾಯಿತ್ತಯ್ಯ
ನಿಮ್ಮಯ ಪೂಜಿಸಿದವರು ಮುನ್ನವೇ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆನು ಗುಹೇಶ್ವರಾ
..........ಅಲ್ಲಮ ಪ್ರಭು
dhanyavaadagaLu
ಪ್ರತ್ಯುತ್ತರಅಳಿಸಿ