ಕೆಲ ವಚನಗಳ ಸಂಗ್ರಹ. Some Vachanas and their audio
ಜಲದ ಮಂಟಪದ ಮೇಲೆ ಉರಿಯ ಚಪ್ಪರವನಿಕ್ಕಿ ಹಾಲಿಕಲ್ಲ ಹಸೆಯ ಹಾಸಿ ಬಾಸಿಗವ ಕಟ್ಟಿ ಕಾಲಿಲ್ಲದ ಹೆಂಡತಿಗೆ ತಲೆಯಿಲ್ಲದ ಗಂಡ ಬಂದು ಮದುವೆಯಾದನು ಎಂದೆಂದು ಬಿಡದ ಬಾಳುವೆಗೆ ಕೊಟ್ಟರೆನ್ನ ಚನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯ ಮಾಡಿದರೆಲೆ
www.vachhana-sinchana.blogspot.comhere are some vachanas with meaning...
ಇದರ ಭಾವಾರ್ಥ ತಿಳಿಸಲಾಗುವುದೇ??
www.vachhana-sinchana.blogspot.com
ಪ್ರತ್ಯುತ್ತರಅಳಿಸಿhere are some vachanas with meaning...
ಇದರ ಭಾವಾರ್ಥ ತಿಳಿಸಲಾಗುವುದೇ??
ಪ್ರತ್ಯುತ್ತರಅಳಿಸಿ